ಸಿಂಧೂ ನದಿಯ ನೀರು ಹಂಚಿಕೆ ಒಪ್ಪಂದ ಸಂಬಂಧವಾಗಿ ಭಾರತವನ್ನು ಮತ್ತೆ ಒತ್ತಾಯಿಸಿರುವ ಪಾಕಿಸ್ತಾನ್, ಹಾಳುಗೊಂಡ ಒಪ್ಪಂದವನ್ನು ಪುನಸ್ಥಾಪಿಸಲು ಆಗ್ರಹಿಸಿದೆ. ಈ ಸಂಬಂಧವಾಗಿ ಪಾಕಿಸ್ತಾನವು ಮತ್ತೆ ಭಾರತದ ಜಲಶಕ್ತಿ ಸಚಿವಾಲಯಕ್ಕೆ ಪತ್ರವನ್ನೂ ರವಾನಿಸಿದೆ. ಕೃಷಿ ಹಾಗೂ ಕುಡಿಯುವ ನೀರಿನ ಪೂರೈಕೆಕ್ಕೆ ಇದು ಅಡಚಣೆಯಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯದಲ್ಲಿ ಭಾರತ ಇನ್ನೂ ಪ್ರತಿಕ್ರಿಯಿಸಿಲ್ಲ. ಇತ್ತ, ಹೆಚ್ಚು ನೀರನ್ನು ಭಾರತಕ್ಕೆ ತಲುಪಿಸುವ ಬಗ್ಗೆ ಚಿಂತನೆ ಮುಂದುವರಿಯುತ್ತಿದೆ.

0 Comments
Await For Moderation ; Normally we don't allow Comments